Join The Telegram | Join The WhatsApp |
ಸುಬ್ರಹ್ಮಣ್ಯ :
ಚಂಪಾ (ಮಾರ್ಗಶಿರ ಶುದ್ದ ಷಷ್ಠಿ) ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ 7.05 ಕ್ಕೆ ವೃಶ್ಚಿಕ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಮೊದಲು ಪಂಚಮಿ ರಥದಲ್ಲಿ ಉಮಾ ಮಹೇಶ್ವರನನ್ನು ಕೂರಿಸಿ ರಥ ಎಳೆಯಲಾಗುತ್ತದೆ. ನಂತರ ಭಕ್ತಾದಿಗಳಿಂದ ಎಡೆಸ್ನಾನ ಸೇವೆ ನೆರವೇರಲಿದೆ.
Join The Telegram | Join The WhatsApp |