ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಮತ್ತು ಕುಟುಂಬ ಬುಧವಾರ ಕೊಲ್ಲೂರು ದೇವಸ್ಥಾನದಲ್ಲಿ ಚಂಡಿಕಾ ಹೋಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಶಾಸಕರ ಪತ್ನಿ ಸುಮಾ ಅಶೋಕ್ ಹಾಗೂ ಮೂವರು ಮಕ್ಕಳ ಭಾಗವಹಿಸಿದ್ಧರು. ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನಕ್ಕೂ ಶಾಸಕ ಅಶೋಕ್ ರೈ ಕುಟುಂಬದವರು ಭೇಟಿ‌ ನೀಡಿ ದೇವರ ಪೂಜೆ ಸಲ್ಲಿಸಿದರು.