Join The Telegram | Join The WhatsApp |
ಅಥಣಿ-
ತಾಲೂಕಿನ ಸುಕ್ಷೇತ್ರ ಕರ್ಲಟ್ಟಿ ಗ್ರಾಮದಲ್ಲಿ ವಿದ್ಯಾಭೂಷಣ ಮಹಾರಾಜರ 2022ರ ಚಾತುರ್ಮಾಸದ ಅಂಗವಾಗಿ ಇಂದು ಜರುಗಿದ ಪಿಂಚಿ ಪರಿವರ್ತನೆ ಸಮಾರಂಭದಲ್ಲಿ ಸಮಾಜ ಸೇವಕರು, ಬಿಜೆಪಿ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿಯವರು ಪಾಲ್ಗೊಂಡು ವಿದ್ಯಾಭೂಷಣ ಮಹಾರಾಜರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅಪ್ಪಾಸಾಬ ಇಂಚಲಕರಂಜಿ, ಶಾಂತಿನಾಥ ಇಂಚಲಕರಂಜಿ, ಶಾಂತಿನಾಥ ತೇರದಾಳ, ಧರ್ಮಣ್ಣ ತೇರದಾಳ, ಅಮರ ದುರ್ಗಣ್ಣವರ, ಬಸವರಾಜ ಮೊಕಾಶಿ, ಗ್ರಾ.ಪಂ. ಸದಸ್ಯರಾದ ಶ್ರೀಶೈಲ ಗಿರಮಲ್ಲಣ್ಣವರ, ರಾಜು ನಾಡಗೌಡ ಸೇರಿದಂತೆ ಹಲವು ಗಣ್ಯಮಾನ್ಯರು, ಜೈನ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
Join The Telegram | Join The WhatsApp |