ಮೂಲ್ಕಿ: ಕಟೀಲು ಜಾತ್ರಾ ಮಹೋತ್ಸವದ ಪ್ರಯುಕ್ತ 11ರಂದು ಬೆಳಗ್ಗೆ 8ಕ್ಕೆ ಊರ ಸಂಘ ಸಂಸ್ಥೆಗಳಿಂದ ಹಾಗೂ ಕಟೀಲು ಕಾಲೇಜು ಎನ್. ಎಸ್.ಎಸ್ ಮತ್ತು ವೈ.ಆ‌ರ್.ಸಿ. ವಿದ್ಯಾರ್ಥಿಗಳಿಂದ ಕಟೀಲು ಕಾಲೇಜಿನಿಂದ-ಪೆಟ್ರೋಲ್ ಪಂಪ್ ವರೆಗೆ ಸ್ವಚ್ಛತೆ ಮತ್ತು ನಂದಿನಿ ನದಿ ಸ್ವಚ್ಛತೆ ಕಾರ್ಯ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.