ಬೆಳಗಾವಿ : ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಚಾಲನೆ ಪಡೆದುಕೊಂಡಿದೆ.

ಆಗಸ್ಟ್ 20,21,22 ರಂದು ವಿಶೇಷ ಪೂಜೆ, ಮಹಾಪಂಚಾಮೃತ, ವಿಶೇಷ ಅಲಂಕಾರ, ಭಜನೆ, ಪಲ್ಲಕ್ಕಿ ಉತ್ಸವ, ಅಷ್ಟೋತ್ತರ, ತುಳಸಿ ಅರ್ಚನೆ, ಪ್ರವಚನ,ಮಹಾಮಂಗಳಾರತಿ ಮಹಾಪ್ರಸಾದ ಜರುಗುವುದು.

20ರಂದು ಆಗಸ್ಟ್ ಪೂರ್ವಾರಾಧನೆ, 21 ಮಧ್ಯಾರಾಧನೆ, 22 ರಂದು ಆಗಸ್ಟ್ ಉತ್ತರಾರಾಧನೆ ( ಸತ್ಯನಾರಾಯಣ ಪೂಜೆ)ನೆರವೇರುತ್ತದೆ.
ಸದ್ಭಕ್ತರು ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗುವಂತೆ ನಿವೇದನೆ.

SRI SRI RAGHAVENDRA SWAMI,353th ARADHANA MAHOTHSAVA on 20,21 & 22nd August 2024 (Tue,Wed & Thr) here at”Navavrindavan” near railway over bridge khp road Belgaum. Spl Pooja panchamruta alankara ashtottara, palliki seva etc.On 21 th(main day) pravachana on swamiji’s mahima by kulapati Vijayeendra Sharma at 1pm followed by Mahamangalarati mahaprasad.