Join The Telegram | Join The WhatsApp |
ಅಥಣಿ-
ಅಥಣಿ ನಗರದ ಜನರ ಸಮಸ್ಯೆಗಳ ಕುರಿತು, ಅಥಣಿ ಪುರಸಭೆ ನಗರ ಸಭೆ ಆಗದಿರುವ ಕುರಿತು, ಅಥಣಿ ಜೋಡು ಕೆರೆ ಅಭಿವೃದ್ಧಿ ಕುರಿತು, ನಗರದ ಟ್ರಾಫಿಕ್ ಸಮಸ್ಯೆ ಕುರಿತು, ನಗರದಲ್ಲಿ ಅಭಿವೃಧಿ ಕಾಮಗಾರಿ ಕುಂಟಿತಗೊಂಡಿರುವ ಬಗ್ಗೆ ಅಥಣಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿಯವರ & ಬ್ಲಾಕ್ ಅಧ್ಯಕ್ಷರಾದ ಸಿದ್ದಾರ್ಥ್ ಸಿಂಗೆಯವರ ನೇತೃತ್ವದಲ್ಲಿ ಅಥಣಿ ಕಾಂಗ್ರೆಸ್ ಪುರಸಭಾ ಸದಸ್ಯರ ನಿಯೋಗ ಪುರಸಭೆ ಮುಖ್ಯ್ಯಾಧಿಕಾರಿ ಈರಣ್ಣ ದಡ್ಡಿಯವರನ್ನು ಭೆಟ್ಟಿ ಮಾಡಿ ಚರ್ಚೆ ನಡೆಸಿದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ,ಪುರಸಭೆ ಸದಸ್ಯರುಗಳಾದ ಭೀರಪ್ಪ ಯಂಕಚ್ಚಿ, ವಿಲೀನ ಯಲಮಳ್ಳಿ,ರವಿ ಬಡಕಂಬಿ ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ, ರಮೇಶ ಪವಾರ, ಬಾಬು ಖೇಮಲಾಪುರ, ರಿಯಾಜ ಸನದಿ, ಉದಯ ಸೋಳಸಿ, ಗಡದೆ,ಬಸು ಹಳದಮಳ ಸೇರಿದಂತೆ ಅನೇಕರು ಉಷ್ಠಿತರಿದ್ದರು.
Join The Telegram | Join The WhatsApp |