ಬೆಳಗಾವಿ: ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಕಾಲೇಜಿನ ಕಾನೂನು ನೆರವು ಕೋಶ ಹಾಗೂ ಎನ್ಎಸ್ಎಸ್ ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳಿ ಮೋಹನ್ ರೆಡ್ಡಿ, ಭಾರತೀಯ ಸಂವಿಧಾನದ ಕುರಿತು ಮಾಹಿತಿ ನೀಡಿ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಂತೆ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅತ್ಯಂತ ವಿಶಾಲವಾದ ಅಡಿಪಾಯವನ್ನು ಒದಗಿಸಿ ಕೊಟ್ಟಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಎಚ್. ಹವಾಲ್ದಾರ ಭಾರತೀಯ ಸಂವಿಧಾನದ ಕರಡು ರಚನೆ ಮತ್ತು ಈ ಸಂದರ್ಭದಲ್ಲಿ ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿದರು.
ಪ್ರೊ.ಪ್ರೀತಂ ರೇವಣಕರ್ ಸ್ವಾಗತಿಸಿದರು. ಪ್ರೊ.ಚೇತನ ಕುಮಾರ್ ಟಿ.ಎಂ ಪ್ರಮಾಣ ವಚನ ಬೋಧಿಸಿದರು. ಸ್ನೇಹಲ್ ರಾಜು ಮತ್ತು ಸೌಮ್ಯಾ ಪಾಟೀಲ ನಿರೂಪಿಸಿದರು. ಪ್ರೊ.ಸತೀಶ ಅನಿಕಿಂಡಿ, ರಾಜಶ್ರೀ ಪುರೋಹಿತ, ರುತುಜಾ ದೇಶಪಾಂಡೆ, ಪ್ರಮೀಳಾ ಕಾಂಬಳೆ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
CONSTITUTION DAY CELEBRATION AT R.L.LAW , COLLEGE
Belagavi: KLS Raja Lakhamgouda Law college , observed Constitution Day in the college. P.Murali Mohan Reddy Member Secretary District Legal Services Authority, Belgavi was the Chief Guest for the function, addressing students and briefed about Indian constitution. And highlighted Access to justice for all as enshrined in our Constitution,law should not be enforced only in the courts,but the Rule of law should be prevailed throughout, he said
Dr.A.H . Hawaladar principal of the college was president for the function,in his presidential remarks he spoke, about drafting of Indian constitution and briefed about importance of Constitution on this occassion.
The function was organised by Legal Aid cell and NSS department of the college., prof Preetam Revankar welcomed the gathering, prof Shriya sayanak administrated the oath Prof Chetan Kumar T.M. proposed vote of thanks . Snehal Raju and soumya patil compered the event.Prof Satish anikhindi, rajashree purohit, rutuja Deshpande, Pramila kamble and all other students and staff were present in the function.