Join The Telegram | Join The WhatsApp |
ಬೀಜಿಂಗ್ :
ಜಗತ್ತಿನ ಕೋವಿಡ್ ಇತಿಹಾಸದಲ್ಲಿ ಅತ್ಯಂತ ಭೀಕರ ಸೋಂಕಿನ ಅಲೆ ಎದುರಿಸುತ್ತಿರುವ ಚೀನಾದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಪ್ರತಿದಿನ 5000ಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ ಎಂದು ಲಂಡನ್ ಮೂಲದ ಅನಾಲಾಟಿಕ್ಸ್ ಸಂಸ್ಥೆ ವರದಿ ಮಾಡಿದೆ. ಮಾರ್ಚ್ ವೇಳೆಗೆ ದಿನವೂ 42 ಲಕ್ಷ ಕೇಸ್ ದಾಖಲಾಗಲಿದೆ ಎಂದು ಆ ವರದಿ ತಿಳಿಸಿದೆ.
Join The Telegram | Join The WhatsApp |