ಬಜಪೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜಪೆ ಜ್ಞಾನ ವಿಕಾಸ ವಿಭಾಗದಿಂದ ನಿರ್ಗತಿಕರ ಮಾಶಾಸನ ಅಡಿಯಲ್ಲಿ ಮೂಲ್ಕಿಯ ಕಕ್ವ ಮಟ್ಟ್ ಗ್ರಾಮದ ವಿಮಲಾ ಎಂಬವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಇವರು ಗೌತಮ್ ಜೈನ್ ಅರಸು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಜಿ. ಜ. ಜ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ, ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜ.ಜ.ವಲಯಾದ್ಯಾಕ್ಷ ವಿನೋದ್ ಬೆಳ್ಳಾಯುರು, ಗ್ರಾ. ಪ.ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮನೋಹರ್, ಮು.ನ.ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಪ್ರಿಯದರ್ಶಿನಿ ಕೋ. ಬ್ಯಾಂಕ್ ಅಧ್ಯಕ್ಷ ವಸಂತ ಬೆರ್ನಾಡ್, ಕೇಂದ್ರ ಒಕ್ಕೂಟ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಸ್ಥಳೀಯ ಒಕ್ಕೂಟ ಅಧ್ಯಕ್ಷರುಗಳು, ಯೋಜನಾಧಿಕಾರಿ ಗಿರೀಶ್ ಕುಮಾರ್, ಜ್ಞಾನ ವಿಕಾಸ ಸಮನ್ವಯಧಿಕಾರಿ, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಇನ್ನಿತರರು ಉಪಸ್ಥಿತರಿದ್ದರು.