ಬೆಳಗಾವಿ: ಬೆಳಗಾವಿ ರವಿವಾರಪೇಟೆಯ ಅತ್ಯಂತ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಆಡಳಿತ ಮಂಡಳಿಗೆ ರವಿವಾರ ಚುನಾವಣೆ ನಡೆದಿದೆ. ನೂತನವಾಗಿ ಚುನಾಯಿತರಾದವರು.
ರಮೇಶ ಮಹಾರುದ್ರಪ್ಪ ಕಳಸಣ್ಣವರ, ಗಿರೀಶ ಶಿವಶಂಕರ ಕತ್ತಿಶೆಟ್ಟಿ, ಪ್ರಕಾಶ ಮಲ್ಲಪ್ಪ ಬಾಳೆಕುಂದ್ರಿ, ಬಸವರಾಜ ವಿರೂಪಾಕ್ಷಪ್ಪ ಝೊಂಡ, ಬಾಲಚಂದ್ರ ವಿರುಪಾಕ್ಷಪ್ಪ ಬಾಗಿ, ಬಾಳಪ್ಪ ಬಸಪ್ಪ ಕಗ್ಗಣಗಿ, ವಿಜಯಕುಮಾರ ಚನ್ನಬಸಪ್ಪ ಅಂಗಡಿ, ಸಚಿನ ರಾಮಪ್ಪ ಶಿವಣ್ಣವರ, ಬಸವರಾಜ ವಿರುಪಾಕ್ಷಪ್ಪ ಉಪ್ಪಿನ, ಜಗದೀಶ ಶಿವಪ್ಪ ಖಡಬಡಿ, ಸತೀಶ ಕಲಗೌಡ ಪಾಟೀಲ, ಪೂಜಾ ಅಶೋಕ ಹುಕ್ಕೇರಿ, ಸರಳಾ ಹೇರೆಕರ,
ಗಿರೀಶ ವಿರೂಪಾಕ್ಷಪ್ಪ ಬಾಗಿ, ರಮೇಶ ಶಂಕರ ಸಿದ್ದಣ್ಣವರ, ಚಂದ್ರಕಾಂತ ಹನುಮಂತಪ್ಪ ಕಟ್ಟಿಮನಿ, ರಾಜೀವ ಬಾಳಕೃಷ್ಣ ಕಾಳೇನಟ್ಟಿ.—
ಆತ್ಮೀಯ ಸದಸ್ಯ ಬಾಂಧವರೇ,
ನಿನ್ನೆ ಜರುಗಿದ ನಮ್ಮ ಬ್ಯಾಂಕಿನ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ನಮ್ಮ ಪ್ಯಾನಲ್ ನ್ನು ಮತ್ತೆ ವಿಜಯಶಾಲಿ ಮಾಡಿ ಮುಂದಿನ ಐದು ವರ್ಷದ ಅವಧಿಗೆ ತಮ್ಮ ಸೇವೆಯನ್ನು ಮಾಡಲು ಸದವಕಾಶ ಮಾಡಿಕೊಟ್ಟ ತಮಗೆ ಅನಂತ ಅನಂತ ಧನ್ಯವಾದಗಳು, ಬರುವ ದಿನಗಳಲ್ಲಿ ನಾವುಗಳು ಬ್ಯಾಂಕಿನ ಉನ್ನತಿ ಹಾಗೂ ಹೆಚ್ಚಿನ ಅಭಿರುದ್ಧಿಗಾಗಿ ಶ್ರಮಿಸುತ್ತೇವೆ ಎಂದು ತಮಗೆ ಭರವಸೆ ನೀಡುತ್ತೇವೆ.
ಇನ್ನೊಮ್ಮೆ ತಮಗೆಲ್ಲರಿಗೂ ನನ್ನ ಪರವಾಗಿ ಹಾಗೂ ಚುನಾಯಿತರಾದ ಎಲ್ಲ ನಿರ್ದೇಶಕರ ಪರವಾಗಿ ವಂದನೆಗಳು.
ರಮೇಶ ಕಳಸಣ್ಣವರ,
ಅಧ್ಯಕ್ಷರು,
ಬೆಳಗಾವಿ ಶ್ರೀ ಬಸವೇಶ್ವರ ಬ್ಯಾಂಕ್
ಬೆಳಗಾವಿ.