Join The Telegram | Join The WhatsApp |
ರಡ್ಡೇರಹಟ್ಟಿ –
ಕನ್ನಡ ಭಾಷೆ, ನೆಲ, ಜಲ, ಕಲೆ, ಸಾಹಿತ್ಯ, ಯೋಗ ಹಾಗೂ ಸಾಂಸ್ಕೃತಿಕ ರಕ್ಷಣೆಗಾಗಿ ಸೇವೆಮಾಡುತ್ತಾ ಬಂದಿದ್ದು, ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಜ್ಯೋತ್ಸ ನಾಡು ,ನುಡಿ ಸಂಸ್ಕೃತಿಯ ಸೇವೆಗಾಗಿ ಶ್ರಮಿಸಿದ ಸಾಧಕರನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಾರೆ. ದಿನಾಂಕ 26 ನವೇಂಬರ್ 2022 ರಂದು ನಡೆದ ಬೆಳಗಾವಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಡಾ. ಶಿವಬಸು ನಾಯಿಕ ಅವರ ಸೇವೆಯನ್ನು ಗುರುತಿಸಿ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿ ನೀಡಿದ್ದಾರೆ.
ವರದಿ – ಸಿದ್ದಾರೂಢ ಬಣ್ಣದ
Join The Telegram | Join The WhatsApp |