Join The Telegram | Join The WhatsApp |
ಬೆಳಗಾವಿ :
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಕೊನೆಗೂ ಬೆಳಗಾವಿಗೆ ಬರಲೇ ಇಲ್ಲ. ಗಡಿ ವಿವಾದ ಕಾರಣಕ್ಕೆ ಅವರ ಆಗಮನ ಆಗಲಿಲ್ಲ ಎನ್ನಲಾಗಿದೆ.
ಬುಧವಾರ ಸಾವಂತವಾಡಿಯ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಕೊನೆ ಕ್ಷಣದಲ್ಲಿ ಪ್ರವಾಸದ ಮಾರ್ಗ ಬದಲಾಯಿಸಿ ಗೋವಾಕ್ಕೆ ತೆರಳಿ ಅಲ್ಲಿಂದ ಮುಂಬಯಿ ತಲುಪಿದ್ದಾರೆ.
Join The Telegram | Join The WhatsApp |