This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಮಾಜಿ ಶಾಸಕ ನಿಧನ

Join The Telegram Join The WhatsApp

ಗದಗ:

ಮಾಜಿ ಶಾಸಕ ಶಂಕರಗೌಡ ಎನ್.ಪಾಟೀಲ್ (81) ಅವರು ಇಂದು ಬೆಳಗಿನ ಜಾವ ವಿಧಿವಶರಾದರು. ಸ್ವಗ್ರಾಮ ಪುಟ್ಟಗಾಂವ್ ಬಡ್ಡಿಯಲ್ಲಿ ಇಂದು ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 1989-1994 ಅವಧಿಯಲ್ಲಿ ಶಂಕರಗೌಡ ಎನ್.ಪಾಟೀಲ್ ಅವರು ಶಿರಹಟ್ಟಿ ಕ್ಷೇತ್ರದ ಶಾಸಕರಾಗಿದ್ದರು. ತಮ್ಮ ಸರಳ, ನಡೆ-ನುಡಿ, ನೇರ ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಪಾಟೀಲ್ ಅವರು ಎಲ್ಲಾ ಪಕ್ಷಗಳ ನಾಯಕರ ಜೊತೆ ಅನೋನ್ಯವಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.


Join The Telegram Join The WhatsApp
Admin
the authorAdmin

Leave a Reply