Join The Telegram | Join The WhatsApp |
ಬೆಳಗಾವಿ :
ಪಿಕ್ನಿಕ್ ಗೆ ಹೋಗಿದ್ದ ಬೆಳಗಾವಿ ಕಾಲೇಜು ವಿದ್ಯಾರ್ಥಿನಿಯರು ಫಾಲ್ಸ್ ಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಇಲ್ಲಿಗೆ ಸಮೀಪದ ಮಹಾರಾಷ್ಟ್ರಕ್ಕೆ ಸೇರಿರುವ ಕಿತವಾಡನಲ್ಲಿ ನಡೆದಿದೆ.
ಒಟ್ಟು 40 ವಿದ್ಯಾರ್ಥಿಗಳು ಪಿಕ್ನಿಕ್ ಗೆ ಹೋಗಿದ್ದರು. ಇದರಲ್ಲಿ ನಾಲ್ವರು ವಿದ್ಯಾರ್ಥಿನಿಯರು ಫಾಲ್ಸ್ ಬಳಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
Join The Telegram | Join The WhatsApp |