Join The Telegram | Join The WhatsApp |
ಇಟಗಿ :
ಇಟಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಸಂತೋಷ ಅಣ್ಣಪ್ಪ ದೊಡ್ಡಕಲ್ಲನ್ನವರ ಹಾಗೂ ಅವರ ಸಹೋದರಿ ಜ್ಯೋತಿ ಭರಮ ಹಟ್ಟಿಹೊಳಿ ನಾಲ್ಕು ಗ್ರೀನ್ ಬೋರ್ಡ್ ನೀಡಿದ ದೇಣಿಗೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ರುದ್ರೇಶ ಸಂಪಗಾವಿ ಶಾಲೆಗೆ ಗ್ರೀನ್ ಬೋರ್ಡ್ ದೇಣಿಗೆ ನೀಡಿದ ಸಂತೋಷ ಅಣ್ಣಪ್ಪ ದೊಡ್ಡಕಲ್ಲನ್ನವರ ಹಾಗೂ ಅವರ ಸಹೋದರಿ ಜ್ಯೋತಿ ಭರಮ ಹಟ್ಟಿಹೊಳಿ ಅವರನ್ನು ಶಾಲೆ ಪರವಾಗಿ ಅಭಿನಂದಿಸಿದರು.
ಮುಖ್ಯೋಪಾದ್ಯಾಯ ಜಿ.ಕೆ.ಹಚ್ಚಂಬಲಿ, ಎಸ್.ಡಿ.ಎಂ.ಸಿ ಸದಸ್ಯ ಮೋಹನ ಬಡಿಗೇರ, ಸವಿತಾ ಹಟ್ಟಿಹೊಳಿ ಹಾಗೂ ಇತರರು ಉಪಸ್ಥಿತರಿದ್ದರು.
Join The Telegram | Join The WhatsApp |