ಶಿರ್ತಾಡಿ : ಭುವನಜ್ಯೋತಿ ಕಾನೂನು ಕಾಲೇಜು(BJILS) ವತಿಯಿಂದ ಶನಿವಾರ ಸಾಫ್ಟ್ ಸ್ಕಿಲ್ ಟ್ರೈನರ್ ಡಾ. ಶೆರ್ಲಿ ಟಿ. ಬಾಬು ಅವರಿಂದ “ಕಾನೂನು ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್’ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ಆಯೋಜಿಸಿತ್ತು.
ಸಂವಹನ, ನಿರಂತರತೆ, ಸಂಶೋಧನೆ, ಪರಾನುಭೂತಿ, ಸಂವಾದ, ಸಮಗ್ರ ತಿಳಿವಳಿಕೆ, ನಾಯಕತ್ವ, ಜೀವನ ಕೌಶಲ್ಯಗಳು, ರೆಕಾರ್ಡಿಂಗ್, ಮಾತುಕತೆ, ಸಮಯ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನಡೆಯಿತು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ 5 ವರ್ಷದ ಬಿ.ಬಿ.ಎ., ಎಲ್.ಎಲ್.ಬಿ ಮತ್ತು 3 ವರ್ಷದ ಎಲ್.ಎಲ್.ಬಿ ಕೋರ್ಸುಗಳ 45 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.Guest Lecture on “Soft Skills for Law Students” by Dr. Shirley Thomas on 26th October, 2024 @BJILS
26th October, 2024 @ BJILS: The institute has organised guest lecture on the topic “Soft Skills for Law Students’ by Dr. Shirley T Babu, Soft Skill Trainer on 26th October, 2024 at 11.30 a.m. The resource person started the event with ice breaking sessions and oriented students into the soft skills such as communication, persistence, researching, empathy, conversing, holistic understanding, leadership, life skills, recording, negotiation, time management etc. The student were driven to the core of skills through management games. About 45 students of both 5 Year B.B.A.,LL.B and 3 Year LL.B Courses attended the programme. Dr. Pradeep M D, The Principal of the institute, Faculties, Mrs. Sanghamithra Roy Pai, Ms. Sowmya, Mr. Sudhin MS were present during the occasion.