This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

international News

ವಿಶ್ವದ ಬೆಸ್ಟ್‌ ಏರ್ಪೋರ್ಟ್‌ಗಳ ಪಟ್ಟಿ ಬಿಡುಗಡೆ! ಬೆಂಗಳೂರನ್ನ ಹಿಂದಿಕ್ಕಿದ ಹೈದರಾಬಾದ್‌ !

Join The Telegram Join The WhatsApp

ವಿಶ್ವದ ಬೆಸ್ಟ್‌ ಏರ್ಪೋರ್ಟ್‌ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಸಿಂಗಪೂರ್‌ ನ ಚಂಗೀ ಏರ್ಪೋರ್ಟ್‌ 12ನೇ ಬಾರಿಗೂ ವಿಶ್ವದ ನಂಬರ್‌ ಇನ್‌ ಏರ್ಪೋರ್ಟ್‌ ಅಂತ ಕರೆಸಿಕೊಂಡಿದೆ.

ಪ್ರಯಾಣಿಕರಿಗೆ ಸೌಲಭ್ಯಗಳನ್ನ ಒದಗಿಸುವುದರ ಆಧಾರದ ಮೇಲೆ ಪ್ರಯಾಣಿಕರ ಅಭಿಪ್ರಾಯಗಳನ್ನ ಸಂಗ್ರಹಿಸಿ ಈ ವರದಿ ಮಾಡಲಾಗಿದೆ.

ಎರಡನೇ ಸ್ಥಾನದಲ್ಲಿ ಕತಾರ್‌ನ Hamad International Airport ಇದ್ರೆ, ಮೂರನೇ ಸ್ಥಾನದಲ್ಲಿ ಜಪಾನ್‌ನ Tokyo International Airport ಇದೆ.

ಈ ಪಟ್ಟಿಯಲ್ಲಿ ದೆಹಲಿ 36ನೇ ಸ್ಥಾನದಲ್ಲಿದ್ರೆ ಹೈದ್ರಾಬಾದ್‌ 65ನೇ ಸ್ಥಾನದಲ್ಲಿದೆ. ಬೆಂಗಳೂರು 69 ಹಾಗೂ ಮುಂಬೈ ಏರ್ಪೋರ್ಟ್‌ 84ನೇ ಸ್ಥಾನದಲ್ಲಿದೆ.

1 ಸಿಂಗಾಪುರ ಚಾಂಗಿ

2 ದೋಹಾ ಹಮದ್

3 ಟೋಕಿಯೋ ಹನೆಡಾ

4 ಸಿಯೋಲ್ ಇಂಚಿಯಾನ್

5 ಪ್ಯಾರಿಸ್ ಚಾರ್ಲ್ಸ್ ಡಿ ಗಾಲೆ

6 ಇಸ್ತಾಂಬುಲ್

7 ಮ್ಯೂನಿಚ್

8 ಜ್ಯೂರಿಚ್

9 ಟೋಕಿಯೋ ನರಿಟಾ

10 ಮ್ಯಾಡ್ರಿಡ್ ಬರಜಾಸ್

11 ವಿಯೆನ್ನಾ

12 ಹೆಲ್ಸಿಂಕಿ-ವಂಟಾ

13 ರೋಮ್ ಫಿಯುಮಿಸಿನೊ

14 ಕೋಪನ್ ಹ್ಯಾಗನ್

15 ಕನ್ಸಾಯ್

16 ಸೆಂಟ್ರೇರ್ ನಗೋಯಾ

17 ದುಬೈ

18 ಸಿಯಾಟಲ್-ಟಕೋಮಾ

19 ಮೆಲ್ಬೋರ್ನ್

20 ವ್ಯಾಂಕೋವರ್


Join The Telegram Join The WhatsApp
Admin
the authorAdmin

Leave a Reply