This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

Crime News

ಬೆಳಗಾವಿ ಸದಾಶಿವನಗರದ ಮನೆಯಲ್ಲಿ ಪತ್ತೆಯಾಯ್ತು ಅಕ್ರಮ ಸಾರಾಯಿ !

Join The Telegram Join The WhatsApp

ಬೆಳಗಾವಿ :

ಬೆಳಗಾವಿ ಪೊಲೀಸರು 15/03/2023 ರಂದು ರಾತ್ರಿ ಖಚಿತ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಮುಲ್ಲಾ , ನೇತೃತ್ವದ ತಂಡ ಎಪಿಎಂಸಿ ಪೊಲೀಸ್ ಅಧಿಕಾರಿ ಸಿಬ್ಬಂದಿಯವರ ಸಹಕಾರದಿಂದ ಬೆಳಗಾವಿ ನಗರದ ಸದಾಶಿವ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಸುಮಾರು 5,37.500 / – ರೂ . ಮೌಲ್ಯದ ಗೋವಾ ರಾಜ್ಯದಿಂದ ತಂದ ವಿವಿಧ ಕಂಪನಿಯ ಒಟ್ಟು 475 ಲೀಟರ್ ಗಳಷ್ಟು ಸಂಗ್ರಹಿಸಿಟ್ಟ ಅಕ್ರಮ ಸಾರಾಯಿ ಬಾಟಲುಗಳನ್ನು ಜಫ್ತು ಪಡಿಸಿಕೊಂಡಿದ್ದಾರೆ.

ಈ ಅಕ್ರಮದಲ್ಲಿ ಭಾಗಿಯಾದ ಆರೋಪಿ 1 ) ಹರೀಶ ರಮೇಶ ಭಸ್ಮೆ ( 35 ) ಸಾ || ಶೆಟ್ಟಿಗಲ್ಲಿ ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು , ಇನ್ನೊಬ್ಬ ಆರೋಪಿ 2 ) ರಾಜೇಶ ಕೇಶವ ನಾಯಕ ಪರಾರಿಯಾಗಿದ್ದಾನೆ.


Join The Telegram Join The WhatsApp
Admin
the authorAdmin

Leave a Reply