ಜೈ ತುಲುನಾಡ್ (ರಿ. ) ಬೆಂಗಳೂರು
ಜೈ ತುಲುನಾಡ್ (ರಿ. ) ಬೆಂಗಳೂರು ಎಗ್ಗೆ ಇವರ ಆಶ್ರಯದಲ್ಲಿ ದಿನಾಂಕ 23-10-2024 ರಿಂದ ಉಚಿತ “ಬಲೆ ತುಳು ಲಿಪಿ ಕಲ್ಪುಗ” ಎಂಬ ONLINE ತುಳು ಲಿಪಿ ತರಗತಿ ನಡೆಯಲಿದೆ.
*ವಾಟ್ಸಪ್ಪ್ ಗ್ರೂಪ್ ( Whats App Group ) ನಲ್ಲಿ ಪ್ರತಿ ದಿನ ಸಂಜೆ 8 ಗಂಟೆಯಿಂದ 8.30ರ ತನಕ ಹೇಳಿ ಕೊಡಲಾಗುವುದು
*ಲಿಪಿ ಹೇಳಿ ಕೊಟ್ಟ ಮೇಲೆ 24 ಗಂಟೆ ಒಳಗೆ ನೀವು ಅದನ್ನ ಬರೆದು ನಮಗೆ ಗ್ರೂಪ್ನಲ್ಲಿ ಕಳುವಿಸಬೇಕು
* ಬರೆಯಲು 3 ಲೈನ್ ಪುಸ್ತಕ ಪೆನ್ಸಿಲ್ ಉಪಯೋಗಿಸಬೇಕುಆಸಕ್ತಿ ಇದ್ದವರು ನಮಗೆ ಸಂಪರ್ಕಿಸಿ
8951527439