ಕಾಸರಗೋಡು :
ಕಾಸರಗೋಡಿನ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2024-2025 ನೇ ಶೈಕ್ಷಣಿಕ ವರ್ಷದ ಕನ್ನಡ ಎಂ.ಎ ಪ್ರವೇಶಾತಿಗಾಗಿ NTA ನಡೆಸುವ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪದವಿಯ ಅಂತಿಮ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಷರತ್ತುಗಳು:
1. ಪದವಿಯಲ್ಲಿ ಐಚ್ಛಿಕ ಕನ್ನಡ / ಕನ್ನಡವನ್ನು ಒಂದು ವಿಷಯವಾಗಿ/ಭಾಷೆಯಾಗಿ ಓದಿರಬೇಕು.
2. ಪದವಿಯಲ್ಲಿ ಶೇಕಡ 55 ಅಂಕಗಳನ್ನು ಪಡೆದಿರಬೇಕು. (ಎಸ್.ಸಿ. &ಎಸ್.ಟಿ. ವಿದ್ಯಾರ್ಥಿಗಳಿಗೆ ಶೇಕಡ 50)
3. ವಿದ್ಯಾರ್ಥಿಯ ವಯಸ್ಸು 25 ವರ್ಷವನ್ನು ಮೀರಿರಬಾರದು.
ಹೆಚ್ಚಿನ ಮಾಹಿತಿಗೆ
ಡಾ. ಸೌಮ್ಯ ಹೆಚ್. ಪ್ರಭಾರ ಮುಖ್ಯಸ್ಥರು: 9964022582,
ಡಾ. ಪ್ರವೀಣ್ ಪಿ : 9449258183,
ಡಾ. ಗೋವಿಂದರಾಜು ಕೆ ಎಂ : 8970162207,
ಚೇತನ್ ಎಂ : 9731325093
ಇವರನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಲಿಂಕ್ https://pgcuet.samarth.ac.in/
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.01.2024