Join The Telegram | Join The WhatsApp |
ಬೆಂಗಳೂರು-
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3000, ಉಪಾಧ್ಯಕ್ಷರಿಗೆ 2000 ಹಾಗೂ ಸದಸ್ಯರಿಗೆ ತಲಾ 1000 ಗೌರವಧನ ನೀಡಲಾಗುತ್ತಿತ್ತು ಈಗ ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ರೂ.6000, ಉಪಾಧ್ಯಕ್ಷರಿಗೆ ರೂ. 4000 ಮತ್ತು ಸದಸ್ಯರಿಗೆ ರೂ. 2000 ನೀಡುವ ಕುರಿತು ಗೌರವ ಧನ ಪರಿಷ್ಕರಿಸಿ ವೇತನ ನಿಗಧಿ ಪಡಿಸಲಾಗಿದೆ.
Join The Telegram | Join The WhatsApp |