Join The Telegram | Join The WhatsApp |
ಹೈದರಾಬಾದ್ :
ಕೊನೆಯವರೆಗೂ ಅತ್ಯಂತ ರೋಚಕವಾಗಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕೊನೆಗೂ 12 ಅಂತರದಿಂದ ಗೆಲುವು ಸಾಧಿಸಿತು.
ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಮೈಕಲ್ ಬ್ರೇಸ್ ವೆಲ್ ಅಮೋಘ 140 ರನ್ ಗಳಿಸಿದರು.
10 ಸಿಕ್ಸರ್ ಹಾಗೂ 12 ಬೌಂಡರ್ ಬೌಂಡರಿಗಳ ನೆರವಿನಿಂದ ಭಾರತೀಯ ಬೌಲರ್ ಗಳನ್ನು ದಂಡಿಸಿದರು.ನ್ಯೂಜಿಲೆಂಡ್ ತಂಡ 49.2 ಓವರ್ ಗಳಲ್ಲಿ 337 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಭಾರತೀಯ ಬೌಲಿಂಗ್ ಅತ್ಯಂತ ಕಳಪೆಯಾಗಿದ್ದು 19 ಇತರೆ ರನ್ ಗಳನ್ನು ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ-
ಭಾರತ 50 ಓವರ್‌ಗಳಲ್ಲಿ 349/8 ವಿಕೆಟ್
ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ಆಲೌಟ್
ಮುಂದಿನ ಪಂದ್ಯ- ಜನೇವರಿ 21
Join The Telegram | Join The WhatsApp |