This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

Sports News

ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ದ್ವಿ ಶತಕ ಬಾರಿಸಿದ ಇಶಾನ್ ಕಿಶನ್

Join The Telegram Join The WhatsApp

ಚಿತ್ತಗಾಂಗ್-

ಇಂದು ಭಾರತ-ಬಾಂಗ್ಲಾದೇಶ ನಡುವಿನ ಮೂರನೇ ಏಕದಿನ ಚಿತ್ತಗಾಂಗ್ ಪಂದ್ಯದಲ್ಲಿ ಭಾರತದ ಪರ ಆರಂಭಿಕ ಆಟಗಾರ

ಇಶಾನ್ ಕಿಶನ್ 210(131 ಎಸೆತ ) ಪೋರ್ಸ್ 24 , ಸಿಕ್ಸರ್ 10 ನೆರವಿನಿಂದ ದಾಖಲೆ ಯ ರನ್ ಗಳಿಸಿದರು. ಇವರು ಟಾಪ್ 7ನೇ ಗರಿಷ್ಠ ಸ್ಕೋರರ್ ಆದರು. ಅಂತರಾಷ್ಟ್ರೀಯ ಏಕದಿನದಲ್ಲಿ ಭಾರತದ ಪರ 4ನೇ ದ್ವಿ ಶತಕ ಭಾರಿಸಿದ ಆಟಗಾರ ಎನಿಸಿದರು.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು – ಬ್ಯಾಟಿಂಗ್ ದಾಖಲೆಗಳು

 ಅತ್ಯಧಿಕ ಇನ್ನಿಂಗ್ಸ್ ಸ್ಕೋರ್ ರ-

1 ಆರ್ ಜಿ ಶರ್ಮಾ* ಭಾರತ 264 13/11/2014 ಶ್ರೀಲಂಕಾ ಈಡನ್ ಗಾರ್ಡನ್ಸ್

2 ಎಮ್ ಜೆ ಗಪ್ಟಿಲ್ ನ್ಯೂಜಿಲೆಂಡ್ 237* 21/03/2015 ವೆಸ್ಟ್ ಇಂಡೀಸ್ ಸ್ಕೈ ಸ್ಟೇಡಿಯಂ

3 ವಿ ಸೆಹ್ವಾಗ್ ಭಾರತ 219 08/12/2011 ವೆಸ್ಟ್ ಇಂಡೀಸ್ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ

4 ಸಿ ಎಚ್ ಗೇಲ್ ವೆಸ್ಟ್ ಇಂಡೀಸ್ 215 24/02/2015 ಜಿಂಬಾಬ್ವೆ ಮನುಕಾ ಓವಲ್

5 ಫಖರ್ ಜಮಾನ್ ಪಾಕಿಸ್ತಾನ 210* 20/07/2018 ಜಿಂಬಾಬ್ವೆ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್

6 ಆರ್ ಜಿ ಶರ್ಮಾ* ಭಾರತ 209 02/11/2013 ಆಸ್ಟ್ರೇಲಿಯಾ ಎಂ ಚಿನ್ನಸ್ವಾಮಿ ಕ್ರೀಡಾಂಗಣ

7 ಆರ್ ಜಿ ಶರ್ಮಾ* ಭಾರತ 208* 13/12/2017 ಶ್ರೀಲಂಕಾ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​IS ಬಿಂದ್ರಾ ಸ್ಟೇಡಿಯಂ

8 ಎಸ್ ಆರ್ ತೆಂಡೂಲ್ಕರ್ ಭಾರತ 200* 24/02/2010 ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂ

9 ಸಿ ಕೆ ಕೊವೆಂಟ್ರಿ ಜಿಂಬಾಬ್ವೆ 194* 16/08/2009 ಬಾಂಗ್ಲಾದೇಶ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್

10 ಸಯೀದ್ ಅನ್ವರ್ ಪಾಕಿಸ್ತಾನ 194 21/05/1997 ಭಾರತ MA ಚಿದಂಬರಂ ಕ್ರೀಡಾಂಗಣ

 

 

 

 

 

 


Join The Telegram Join The WhatsApp
Admin
the authorAdmin

Leave a Reply