Join The Telegram | Join The WhatsApp |
ಅಥಣಿ-
ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿಯವರು ಅಥಣಿ ಕಾಂಗ್ರೆಸ್ ಮುಖಂಡರು , ಲಿಂಗಾಯತ ಸಮಾಜದ ಮುಖಂಡರಾದ ಗಜಾನನ ಮಂಗಸೂಳಿಯವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಕಾಗವಾಡದ ಮಾಜಿ ಶಾಸಕರಾದ ರಾಜು ಕಾಗೆ,ಲಿಂಗಾಯತ ಪಂಚಮಸಾಲಿ ರಾಜ್ಯ ಖಜಾಂಚಿ ಶಿವು ಗುಡ್ಡಾಪೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸತ್ತೇಪ್ಪ ಬಾಗೇನ್ನವರ,ನೇಮಿನಾಥ ನಂದಗಾವ,ರೇಖಾ ಪಾಟೀಲ,ರಾಹುಲ ಮಾಚಕನೂರ,ಉಮರ ಸಯ್ಯದ, ಸಂಜು ಕಾಂಬಳೆ, ಪುರಸಭೆ ಸದಸ್ಯರುಗಳಾದ ರಾವಸಾಬ ಐಹೊಳೆ, ಸಯ್ಯದ ಆಮೀನ್ ಗದ್ಯಾಳ, ವಿಲೀನ ಯಲಮಳ್ಳಿ, ರಿಯಾಜ್ ಸನದಿ,ಉದಯ ಸೋಳಶಿ, ರಮೇಶ ಪವಾರ, ಮುಖಂಡರಾದ ರಹೀದ ಮಾಸ್ಟರ್, ಮುನೀರ ನದಾಫ್,ಚಿದಾನಂದ ಶೇಗುಣಶಿ,ಸಿದ್ದು ಮಂಗಸೂಳಿ,ಸಚಿನ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
Join The Telegram | Join The WhatsApp |