ಹೊಸಪೇಟೆ : ಕರಡಿ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿದೆ ಹೊಸಪೇಟೆಯ ಕಮಲಾಪುರದ ಜಂಗಲ್ ಲಾಡ್ಜ್.
ಹತ್ತು ದಿನದ ಎರಡು ಮರಿಗಳ ಮುದ್ದಿನ ಆಟಕ್ಕೆ ಮನಸೋತ ಸಫಾರಿ ಪ್ರಿಯರು, ಫೋಟೋಗ್ರಾಫರ್ ಗಳು.
ಕರಡಿ ಸಫಾರಿ, bird watch ಗೆ ಪ್ರಖ್ಯಾತಿ ಪಡೆದಿರುವ ಕಮಲಾಪುರದ ಜಂಗಲ್ ಲಾಡ್ಜ್ ಈಗ ಗಮನಸೆಳೆಯುತ್ತಿದೆ.
ಸಫಾರಿಗೆ ಬರುವವರ ಕಾತುರ, ಕೌತುಕ ಹೆಚ್ಚಿಸಿದ ಮರಿಗಳು, ಅಮ್ಮನ ಬೆನ್ನೇರಿ ಮರಿಗಳು ಬಂಡೆ ಹತ್ತಿ ಇಳಿಯುವುದನ್ನು ಕಣ್ತುಂಬಿಕೊಳ್ಳುತ್ತಿರುವ ಸಫಾರಿ ಪ್ರಿಯರು ಸಂತಸ ಅನುಭವಿಸುತ್ತಿದ್ದಾರೆ.