ಬೆಳಗಾವಿ: ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ ಮಾತನಾಡಿ, ನಮ್ಮ ಭಾಷೆಯನ್ನು ಗೌರವಿಸಬೇಕು. ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಭಾಷೆ ಹೇಗೆ ಬದಲಾಗುತ್ತಿದೆ ಮತ್ತು ಈಗಲೂ ಅದು ಹೆಮ್ಮೆಯಿಂದ ನಿಂತಿದೆ ಎಂದು ವಿವರಿಸಿದರು.

ಪ್ರೊ.ರೋಸಿಲಿನ್, ಮೋನಿಶಾ ಸ್ವಾಮಿ, ಪುಷ್ಪಾ ಆರ್ ಮತ್ತು ಪ್ರೊ.ಚೇತನಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಅಶ್ವಿನಿ ಪರಬ್, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು. ಕಾಲೇಜು ಸಾಂಸಕೃತಿಕ ವಿಭಾಗದ ಅಧ್ಯಕ್ಷೆ ಪ್ರೊ.ಶಿಲ್ಪಾ ರಾಯ್ಕರ್ ಸ್ವಾಗತಿಸಿದರು.

 

KARNATAKA RAJYAYOTSAVA CELEBRATED AT R.L.LAW COLLEGE

Belagavi: K.L.S Raja Lakhamgouda Law College celebrated Karnataka Rajyayotsava . Principal Dr.A.H was the President for the function. Addressing the students he spoke about importance of language and we must respect our language. He also emphasized how kannada language changes in different parts of the state and still it stands with pride.

The function was organized by cultural department of the College, Prof Shilpa Raikar welcomed the president,Asst. Prof. Rosyline, Monisha Swamy , Pushpa R and Prof.Chetankumar shared their views on the occasion. Vote of thanks was proposed by Asst.Prof. Ashwini Parab, all staff members and Students were present in great number on the occasion.