ಆರ್ಡಿ : ಕೆರ್ಜಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ ಮಾರ್ಚ್ 18 ರ ಮಂಗಳವಾರ ರಾತ್ರಿ ನೆರವೇರಲಿದೆ. ಸಂಜೆ 6 ಕ್ಕೆ ಬ್ರಹ್ಮ ಬೈದರ್ಕಳ ನೇಮೋತ್ಸವ ಆರಂಭವಾಗಲಿದೆ. ರಾತ್ರಿ 10 ಕ್ಕೆ ಶಿವರಾಯ ಕೋಲ ಹಾಗೂ ಪರಿವಾರ ದೈವಗಳ ಕೋಲ, ಬ್ರಹ್ಮ ಬೈದರ್ಕಳ ದರ್ಶನ, ಶಿವರಾಯ ದರ್ಶನ ನಡೆಯಲಿದೆ.