• ಆರ್ಡಿ: ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಭಜನಾ ಮಂಗಲೋತ್ಸವವು ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಾ 9 ನೇ ಭಾನುವಾರ ಸಂಜೆ ಗಂ 6 ರಿಂದ ಆರಂಭಗೊಂಡು ಮಾ 10 ನೇ ಸೋಮವಾರ ಬೆಳಗ್ಗೆಯ ತನಕ ಭಜನೆ, ಮಾ 9 ನೇ ಭಾನುವಾರ ರಾತ್ರಿ ಗಂ 8.30 ರಿಂದ ಗಂ 11 ರ ರ ತನಕ ಅನ್ನಸಂತರ್ಪಣೆ ನಡೆಯಲಿದೆ. ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ,ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶೇಡಿಮನೆ ಶ್ರೀ ಜಲದುರ್ಗಾಪರಮೇಶ್ವರಿ ಭಜನಾ ಮಂಡಳಿ, ಮಡಾಮಕ್ಕಿ ಶಿರಂಗೂರು ಶ್ರೀ ವೀರಭದ್ರ ಭಜನಾ ಮಂಡಳಿ, ಅರಸಮ್ಮಕಾನು ಶ್ರೀ ದುರ್ಗಾಂಬಾ ಭಜನಾ ಮಂಡಳಿ, ಹಳೆ ಸೋಮೇಶ್ವರ ಶ್ರೀಲಕ್ಷ್ಮೀ ನಾರಾಯಣ ಭಜನಾ ಮಂಡಳಿ, ಹುತ್ರಬೈಲು ಹತ್ರಕಟ್ಟೆಶ್ರೀ ಜಲದುರ್ಗಾಪರಮೇಶ್ವರಿ ಭಜನಾ ಮಂಡಳಿ, ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ಭಜನಾ ಮಂಡಳಿ, ತೊಂಬಟ್ಟು ಶ್ರೀ ಮಹಾಗಣಪತಿ ಭಜನಾ ಮಂಡಳಿ, ಬೆಳ್ವೆ ಶ್ರೀ ರಾಮ್ ಭಜನಾ ಮಂಡಳಿ,ಮರೂರು ದರ್ಖಾಸ್ತುಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ತಂಡಗಳು ಭಾಗವಹಿಸಲಿವೆ.