ಬೆಳಗಾವಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೆಎಸ್ಎಲ್ಯು 6ನೇ ಘಟಿಕೋತ್ಸವದಲ್ಲಿ ರಾಜಾ ಲಖಮಗೌಡ (ಆರ್.ಎಲ್.)ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಮಹಮ್ಮದ್ ವಸೀಮ್ .ಎಸ್.ಮುಲ್ಲಾ ಮತ್ತು ಮಾನಸಿ ಜಿಗಜಿನ್ನಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ರ ್ಯಾಂಕ್ ಗಳಿಸಿದ್ದಾರೆ.
ಮಹಮ್ಮದ್ ವಸೀಮ್ .ಎಸ್.ಮುಲ್ಲಾ ಅವರು 2021-22 ನೇ ಶೈಕ್ಷಣಿಕ ವರ್ಷಕ್ಕೆ 3 ವರ್ಷಗಳ ಎಲ್ಎಲ್ಬಿಯಲ್ಲಿ ಕನ್ನಡ ಮಾಧ್ಯಮದಲ್ಲಿ 6ನೇ ಸ್ಥಾನ ಪಡೆದರು. ಮಾನಸಿ ಜಿಗಜಿನ್ನಿ ಅವರು 2021-22ರ ಶೈಕ್ಷಣಿಕ ವರ್ಷಕ್ಕೆ 5 ವರ್ಷಗಳ BBA LLB ಯಲ್ಲಿ 7 ನೇ ರ್ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ, ಕರ್ನಾಟಕ ಕಾನೂನು ಸಂಸ್ಥೆಯ ಚೇರ್ಮನ್ ಪಿ.ಎಸ್. ಸಾಹುಕಾರ, ಕಾಲೇಜು ಆಡಳಿತ ಮಂಡಳಿ ಚೇರಮನ್ ಎಂ.ಆರ್. ಕುಲಕರ್ಣಿ, ಪ್ರಾಚಾರ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಾಧಕರನ್ನು ಅಭಿನಂದಿಸಿದ್ದಾರೆ.KLS R .L. LAW College students Bagged two Ranks at Karnataka State Law University
Belagavi: In the recently held KSLU 6th conversation at Hubbli. Raja Lakhamgouda Law college students, Mahammadvaseem .S.Mulla and Manasi Jigajinni secured ranks to Karnataka State Law University.
Mahammadvaseem .S.Mulla was awarded 6th place in kannada medium in 3 years LLB for the academic year 2021-22. Manasi Jigajinni secured 7th rank in 5years BBA LLB for the academic year 2021-22.
Anant Mandagi President Karnatak law society, P.S. Sawkar Chairman Karnatak law society, M.R.Kulkarni, Chairman Governing Council, R.L Law college, Members of the Management, Principal of the College, Staff & Students congratulated the rank holders for their great achievement on this occasion.