Join The Telegram | Join The WhatsApp |
ಅಥಣಿ-
ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಅಥಣಿ ತಾಲೂಕು ಮಟ್ಟದ ನೌಕರರ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಅಥಣಿ ವಕೀಲರ ಸಂಘದ ತಂಡವು ಪೈನಲ್ ಪಂದ್ಯದಲ್ಲಿ ಪೊಲೀಸ್ ತಂಡದ ವಿರುದ್ಧ ಗೆದ್ದು ಚಾಂಪಿಯನ್ ಆಗಿದೆ.
2 ದಿನಗಳ ನಡೆದ ಪಂದ್ಯಾವಳಿಯಲ್ಲಿ ಒಟ್ಟಾರೆ 8 ತಂಡಗಳು ಭಾಗವಹಿಸಿದ್ದವು. ತ್ರತೀಯ ಸ್ಥಾನವನ್ನು ತಾಲೂಕು ಪಂಚಾಯಿತಿ ತಂಡ ಪಡೆಯಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ತಾಲೂಕು ದಂಡಾಧಿಕಾರಿಗಳಾದ ಮುಂಜೆ , ಹಿರಿಯ ನ್ಯಾಯವಾದಿ ಕೆಎ ವನಜೋಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
Join The Telegram | Join The WhatsApp |