Join The Telegram | Join The WhatsApp |
ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಲ್ಲಿನ ಕಣಬರಗಿ ನಿವಾಸಿ ಹಾಲಿ ಬೇಡಕಿಹಾಳ ಶ್ರೀಮತಿ ಕುಸುಮಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕ ಮಹಾದೇವ ಮೊಕಾಶಿ ಅವರ ಮಹಾ ಪ್ರಬಂಧಕ್ಕೆ ಪಿಎಚ್ ಡಿ ಗೌರವ ನೀಡಿದೆ.
ಮಾರ್ ಜಿನಲಾಯಜ್ಡ ಸೆಲ್ಫ್ ಆ್ಯಂಡ್ ನ್ಯೂ ವ್ಹಾಯ್ಸ್ ಇನ್ ಸೆಲೇಕ್ಟ್ ದಲಿತ್ ವುಮೆನ್ಸ್ ಅಟೋ ಬಯೋಗ್ರಾಫಿಸ್ ; ಎ ಸ್ಟಡಿ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು.
ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ಆಂಗ್ಲ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾರ್ಗದರ್ಶನ ನೀಡಿದ್ದರು.
ಮಹಾದೇವ ಮೊಕಾಶಿ ಅವರು ಲಿಂಗರಾಜ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ.
Join The Telegram | Join The WhatsApp |