1. ಪುತ್ತೂರು: ಪುತ್ತೂರಿನ ಗುತ್ತಿಗೆದಾರರ ಸಂಘದ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗೆದಾರರ ಜಿಲ್ಲಾ ಅಧ್ಯಕ್ಷ
    ರಾಧಾಕೃಷ್ಣ ನ್ಯಾಕ್ ,ಪುತ್ತೂರು ಘಟಕದ ಅಧ್ಯಕ್ಷ
    ಗಿರೀಶ್ ಕೆ ಎಸ್ ,
    ಗೌರವಾಧ್ಯಕ್ಷ ಗುರುಪ್ರಸಾದ್ ರೈ ,
    ಉಪಾಧ್ಯಕ್ಷರುಗಳಾದ ಮಂಜುನಾಥ ಶೇಖ ಹಾಗೂ ರಾಜೇಶ್ ರೈ,ಪ್ರಧಾನ ಕಾರ್ಯಧರ್ಶಿ ಮೊಹಮದ್ ರಫಿ ಮುಕ್ವೆ, ಜೊತೆ ಕಾರ್ಯಧರ್ಶಿ ರಂಜಿತ್ ಬಂಗೇರ, ಖಜಾಂಜಿ ಉಸ್ಮಾನ್ ಹಾಜಿ ಚೆನ್ನಾವರ ಸಂಪ್ಯ.ಹಾಗೂ ಸರ್ವಸದಸ್ಯರು ಪುತ್ತೂರು ತಾಲೂಕ್ ಗುತ್ತಿಗೆದಾರ ಸಂಘ ಮೊದಲಾದವರು ಉಪಸ್ಥಿತರಿದ್ದರು.