ಬೆಳಗಾವಿ :
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ  ಬೆಳಗಾವಿ ಶಹಾಪುರ ಪವಾರ ಗಲ್ಲಿಯ ನಿವಾಸಿಗಳು ಶ್ರೀ ವಾರಣಾದೇವಿಯ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜೆಯಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿಯ ಸದಸ್ಯರು, ಸ್ಥಳೀಯ ನಿವಾಸಿಗಳು‌, ಭಕ್ತಾದಿಗಳು ಇದ್ದರು.