Join The Telegram | Join The WhatsApp |
ಬೆಳಗಾವಿ :
ಬೆಳಗಾವಿ ತಾಲೂಕಿನ ಸಿಂದೊಳ್ಳಿ ಗ್ರಾಮದಲ್ಲಿ ಯುವಕರ ಮೇಲೆ ರವಿವಾರ ಮಾರಣಾಂತಿಕ ಹಲ್ಲೆ ನಡೆದು ಇಬ್ಬರು ಸತ್ತಿದ್ದಾರೆ
ಬಸವರಾಜ (23 ವರ್ಷ), ಗಿರೀಶ ಮೃತ ಪಟ್ಟ ಯುವಕರು. ಗ್ರಾಮದಲ್ಲಿ ಭಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
Join The Telegram | Join The WhatsApp |