ಬೆಳಗಾವಿ: ಬೆಳಗಾವಿ ಟಿಳಕ ಚೌಕದಲ್ಲಿರುವ ಆಯುರ್ವೇದ ಕುಟೀರದಲ್ಲಿ ನವೆಂಬರ್ 23 ಮತ್ತು 24 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಾಡಿ ಪರೀಕ್ಷೆ ಶಿಬಿರ ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448317300 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಯೋಜಕರಾದ ರವಿ ಹಿರೇಮಠ ತಿಳಿಸಿದ್ದಾರೆ.