Join The Telegram | Join The WhatsApp |
ಸವದತ್ತಿ :
ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನವಿಲು ತೀರ್ಥ ಜಲಾಶಯಕ್ಕೆ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಜಿಗಿದಿದ್ದಾರೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಶಶಿಕಲಾ (ತನುಜಾ)ಪರಸಪ್ಪ ಗೋಡಿ(32), ಮಕ್ಕಳಾದ ಸುದೀಪ (4), ರಾಧಿಕಾ (3) ಮೃತಪಟ್ಟವರು.
Join The Telegram | Join The WhatsApp |