ಕೆರ್ಜಾಡಿ : ನವ ದುರ್ಗೆಯರ ಆರಾಧನೆಯ ಪುಣ್ಯ ಪರ್ವದ ನವರಾತ್ರಿಯ ಶುಭ ಸಂದರ್ಭದಲ್ಲಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಾನಿಧ್ಯದಲ್ಲಿ ಅನನ್ಯ ಭಕ್ತಿಯಿಂದ ನವರಾತ್ರಿಯ ಪ್ರಯುಕ್ತ ಪ್ರತಿದಿನ ಸಂಜೆ 6:30 ರಿಂದ ರಂಗ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
3.10.2024 ರಂದು ರಂಗ ಪೂಜೆಯ ಸೇವಕರ್ತರು
ಶ್ರೀಮತಿ ಶ್ರೀಲಕ್ಷ್ಮಿ ಮತ್ತು ಹರೀಶ್ ಶೆಟ್ಟಿ ಜಗಲ್ ಗುಡ್ಡೆ.4.10.2024 ರಂದು
ರಂಗ ಪೂಜೆ ಸೇವಾಕರ್ತರು
ಶ್ರೀಮತಿ ಮತ್ತು ಸೂರ್ಯ ಶೆಟ್ಟಿ ಮತ್ತು ಮಕ್ಕಳು ಆರ್ಡಿ ಗುಡ್ಡಿಮನೆ.5.10.2024 ರಂದು ರಂಗ ಪೂಜೆ ಸೇವಾಕರ್ತರು
ಶ್ರೀಮತಿ ಅಮಣ್ಣಿ ಮತ್ತು ನಾಗಯ್ಯ ಶೆಟ್ಟಿ ಮತ್ತು ಮಕ್ಕಳು
ಜಗಲ್ ಗುಡ್ಡೆ.6.10. 2024 ರಂದು ರಂಗ
ಪೂಜಾ ಸೇವಾಕರ್ತರು.
ಶ್ರೀಮತಿ ಮಮತಾ ಶೆಟ್ಟಿ ಮತ್ತು ಮಂಜುನಾಥ್ ಶೆಟ್ಟಿ ಮತ್ತು ಮಕ್ಕಳು ಜಗಲ್ ಗುಡ್ಡೆ.7.10.2024 ರಂದು ರಂಗ ಪೂಜಾ ಸೇವಕರ್ತರು
ಶ್ರೀಮತಿ ಗುಲಾಬಿ ಮತ್ತು ಶಶಿಧರ್ ಶೆಟ್ಟಿ ಮತ್ತು ಮಕ್ಕಳು ಜಗಲ್ ಗುಡ್ಡೆ.8.10.2024 ರಂದು ರಂಗ ಪೂಜೆ ಸೇವಾಕರ್ತರು
ಶ್ರೀಮತಿ ಮಮತಾ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಮತ್ತು ಮಕ್ಕಳು. ಉದ್ಯಮಿಗಳು. ವೀರಭದ್ರ ಸಮೂಹ ಸಂಸ್ಥೆಗಳು ಹೆಬ್ರಿ.9.10.2024 ರಂದು ರಂಗ ಪೂಜೆಯ ಸೇವಾಕರ್ತರು
ಶ್ರೀಮತಿ ಪಂಕಜ ಮತ್ತು ದೀಪಕ್ ಮೇಲಾಂಟ ಮತ್ತು ಮಕ್ಕಳು ಜಗಲ್ ಗುಡ್ಡೆ.10.10.2024 ರಂದು ರಂಗ ಪೂಜಾ ಸೇವಾಕರ್ತರು
ಶ್ರೀಮತಿ ಪಲ್ಲವಿ ಮತ್ತು ಶ್ರೇಯಸ್ ಶೆಟ್ಟಿ ಮತ್ತು ಮಕ್ಕಳು
ಜಗಲ್ ಗುಡ್ಡೆ.11.10.2024 ರಂದು ರಂಗಪೂಜೆ ಸೇವಾಕರ್ತರು
ಶ್ರೀಮತಿ ಪಾರ್ವತಿ ಭುಜಂಗ ಶೆಟ್ಟಿ ಮತ್ತು ಮಕ್ಕಳು ಮಾಬ್ಳಿ.12.10.2024 ರಂದು ವಿಜಯದಶಮಿ ಪ್ರಯುಕ್ತ
ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಅಂಪಾರು ಇವರ ವತಿಯಿಂದ ಶಾರದಾ ಆಂಗ್ಲ ಮಾಧ್ಯಮ ಶಾಲೆ ಬಸ್ರೂರು ಇವರಿಂದ ಸಪ್ತಶತಿ ಪಾರಾಯಣ ಮತ್ತು ಶ್ರೀದೇವಿಗೆ ಮಹಾಪೂಜೆ ಅನ್ನಪ್ರಸಾದ ಸೇವೆ,
ನವರಾತ್ರಿಯ ಸಂದರ್ಭದಲ್ಲಿ ನಡೆಯುವಂತಹ
ಎಲ್ಲಾ ದೇವತಾ ಕಾರ್ಯದಲ್ಲಿ ತಾವು ತಮ್ಮ ಕುಟುಂಬಸ್ಥರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸಿರಿಮುಡಿ ಗಂದ ಪ್ರಸಾದವನ್ನು ಸ್ವೀಕರಿಸಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ದೇವರುಗಳ ಹಾಗೂ ನವದುರ್ಗೆಯರ ಕೃಪೆಗೆ ಪಾತ್ರರಾಗಬೇಕಾಗಿ
ತಂತ್ರಿಗಳು, ಅರ್ಚಕರು, ವ್ಯವಸ್ಥಾಪನ ಸಮಿತಿಯ ಸರ್ವ ಸದಸ್ಯರು ಕೋರಿದ್ದಾರೆ.