Join The Telegram | Join The WhatsApp |
ಬೆಳಗಾವಿ :
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಮವಾಸ್ಯೆಯ ಅನುಭಾವಗೋಷ್ಠಿಯನ್ನು ಶುಕ್ರವಾರ ಡಿ.23 ರಂದು ಸಂಜೆ 5 ಗಂಟೆಗೆ ಶಿವಬಸವನಗರದಲ್ಲಿ ಏರ್ಪಡಿಸಿದೆ.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ರಾಂತ ಪ್ರಾಚಾರ್ಯ ಪ್ರೊ. ವಿರೂಪಾಕ್ಷಿ ದೊಡಮನಿ ಅವರು ಶರಣ ಜೇಡರ ದಾಸಿಮಯ್ಯ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಉಪಾಧ್ಯಕ್ಷೆ ಡಾ.ಗುರುದೇವಿ. ಹುಲೆಪ್ಪನವರಮಠ ಅಧ್ಯಕ್ಷತೆ ವಹಿಸುವರು.
Join The Telegram | Join The WhatsApp |