ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಕಾನೂನು ಸಂಶೋಧನಾ ಕೇಂದ್ರದ ಸಂಶೋಧನಾ ವಿದ್ವಾಂಸ ಎಲ್.ಶ್ರೀಶೈಲ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮುಂದೆ ‘ಪರಿಸರ ಸಂರಕ್ಷಣೆಯಲ್ಲಿ ಸ್ವಯಂ ಸರ್ಕಾರದ ಪಾತ್ರದ ಕುರಿತು ವಿಮರ್ಶಾತ್ಮಕ ಅಧ್ಯಯನ’ ಎಂಬ ತಮ್ಮ ಪ್ರಬಂಧವನ್ನು ಯಶಸ್ವಿಯಾಗಿ

ಮಂಡಿಸಿದ್ದು, ಹುಬ್ಬಳ್ಳಿಯಲ್ಲಿ (ಅಕ್ಟೋಬರ್ 28) ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಅವರ ಮಾರ್ಗದರ್ಶನದಲ್ಲಿ ಅವರು ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.

SDMLC’s Research Scholar obtains Doctorate Degree
SDM Law College, Mangaluru

Mangaluru: L. Srishyla, Research Scholar, Shri Dharmasthala Manjunatheshwara Law College Centre for Post Graduate Studies and Research in Law, Mangaluru, successfully defended his thesis titled ‘A Critical Study on Role of Self Government in Environment Protection’ before Karnataka State Law University, Hubballi, yesterday (October 28) and was awarded with Doctorate Degree. He completed his thesis under the guidance of Dr. Tharanatha, Principal, SDM Law College, Mangaluru.