This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಕೆಎಸ್ ಆರ್ ಟಿಸಿ ನೂತನ ಬಸ್ ಸೇವೆಗಳಿಗೆ ಬ್ರಾಂಡ್ ನೇಮ, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸ ನೀಡಿ ಬಹುಮಾನ ಗೆಲ್ಲಲು ಅವಕಾಶ

Join The Telegram Join The WhatsApp

ಬೆಂಗಳೂರು-

ಕೆ.ಎಸ್.ಆರ್.ಟಿ.ಸಿ.ಯ ನೂತನ ವಾಹನ ಸೇವೆಗಳಗೆ ಬ್ರಾಂಡಿಂಗ್ ಪರಿಕಲ್ಪನೆಯಡಿ ಬಿಎಸ್ VI-9600 ವೊಲ್ವೋ ಮಲ್ಟಿ ಎಕ್ಸೆಲ್ ಸ್ಲೀಪರ್ ಬಸ್, ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ನೂತನ ಶ್ರೇಣಿಯ ವಾಹನಗಳ ಸೇವೆಯನ್ನು ಪಲಿಚಯಿಸುತ್ತಿದೆ.

ಮೇಲ್ಕಂಡ ನೂತನ ಶ್ರೇಣಿಯ 2 ಮಾದಲ ಬಸ್ಸುಗಳಿಗೆ ನಿಗಮವು ತಮ್ಮಿಂದ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನ್ನು ನಿರೀಕ್ಷಿಸುತ್ತಿದೆ.

ಉತ್ತಮ ಟ್ಯಾಗ್ ಲೈನ್ನೊಂದಿಗೆ ಬ್ರಾಂಡ್ ಹೆಸರನ್ನು ಸೂಚಿಸಿದವರಿಗೆ ಪ್ರತಿ ಮಾದರಿ ಬಸ್ಸಿಗೆ ರೂ.10,000/- ನಗದು ಬಹುಮಾನವನ್ನು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ರೂ.25,000/- ನಗದು ಬಹುಮಾನವನ್ನು ನೀಡಲಾಗುವುದು.

ತಮ್ಮ ಬ್ರಾಂಡ್ ಐಡಿಯಾಗಳನ್ನು ಇಮೇಲ್ [email protected] ಅಥವಾ

KSRTC_Journeys ಟ್ವೀಟ್, KSRTC.Karnataka ಪೇಸ್ಬುಕ್ ದಿನಾಂಕ 5 December 2022 ರೊಳಗೆ ಸಲ್ಲಿಸುವಂತೆ ತಿಳಿಸಿದೆ.


Join The Telegram Join The WhatsApp
Admin
the authorAdmin

Leave a Reply