Join The Telegram | Join The WhatsApp |
ಮಂಗಳೂರು :
ತುಳುನಾಡ ದೈವಾರಾಧನೆ ಬಗ್ಗೆ ಸಿನಿಮಾ ಮಾಡಿದರೆ ಮುಲಾಜಿಲ್ಲದೇ ವಿರೋಧಿಸುತ್ತೇವೆ ಎಂದು ದೈವಾರಾಧಕರು ಹೇಳಿದ್ದಾರೆ. ದೈವದ ಕೋಲ ಬಗ್ಗೆ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಆದಿಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಬೇರೆ ಕಡೆ ಅವಕಾಶ ಇಲ್ಲ . ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಯುತ್ತಿದೆ ಎಂದು ತುಳುನಾಡ ದೈವಾರಾಧನಾ ಸಂರಕ್ಷಣಾ ಯುವ ವೇದಿಕೆ , ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪಿಸಿವೆ.
Join The Telegram | Join The WhatsApp |