Join The Telegram | Join The WhatsApp |
ದೆಹಲಿ :
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಸಚಿವ ಎಸ್. ಎಂ.ಕೃಷ್ಣ ಸೇರಿದಂತೆ ಆರು ಜನ ಸಾಧಕರಿಗೆ ಪದ್ಮ ವಿಭೂಷಣ ಘೋಷಣೆ ಮಾಡಲಾಗಿದೆ. ಸುಧಾ ಮೂರ್ತಿ, ಎಸ.ಎಲ್. ಭೈರಪ್ಪ ಸೇರಿದಂತೆ ಒಂಬತ್ತು ಜನ ಸಾಧಕರಿಗೆ ಪದ್ಮಭೂಷಣ ಮತ್ತು ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್. ಸುಬ್ಬರಾಮನ್, ರಾಣಿ ರಾಚಯ್ಯ, ಮುನಿ ವೆಂಕಟಪ್ಪ ಸೇರಿ 91 ಜನರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
Join The Telegram | Join The WhatsApp |