Join The Telegram | Join The WhatsApp |
ಬೆಳಗಾವಿ-
ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು 11-00 ರಿಂದ 1.00 ಗಂಟೆಯ ತನಕ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಇಲಾಖೆಯ ಸಾರ್ವಜನಿಕ ಸಮಸ್ಯೆ ಗಳ ಸಂಬಂಧಿಸಿದಂತೆ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕರೆ ಮಾಡಬೇಕಾದ ಸಂಖ್ಯೆ – 0831-2405226.
Join The Telegram | Join The WhatsApp |