ಬೆಳಗಾವಿ :
ಬೆಳಗಾವಿಯ ನೆಹರು ನಗರ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬುಧವಾರ ನವೆಂಬರ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಸದಾಶಿವ ನಗರ ವಿದ್ಯುತ್ ವಿತರಣಾ ಕೇಂದ್ರ ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:

ಕುಮಾರ ಸ್ವಾಮಿ ಲೇಔಟ: ಸಾರಥಿನಗರ, ಪೊಲೀಸ್ ಕಾಲೋನಿ, ವಿದ್ಯಾನಗರ, ನೀರಾವರಿ ಇಲಾಖೆ ಕಾಲೋನಿ, ಕುಮಾರ ಸ್ವಾಮಿ ಲೇಔಟ,.
ಹನುಮಾನ ನಗರ: ಬಸವೇಶ್ವರ ಭವನ, ಕುವೆಂಪು ನಗರ, ಮುರಳಿಧರ ಕಾಲೋನಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅದಮ ಹೌಸ್, ಕೆ.ಎಲ್.ಇ ಸ್ಕೂಲ್, ಪ್ರೆಸ್ ಕಾಲೋನಿ, ಚಿಕ್ಕುಭಾಗ,.

ಸಹ್ಯಾದ್ರಿನಗರ: ಸಹ್ಯಾದ್ರಿನಗರ, ಮಹಾಬಲೇಶ್ವರ ಮಂದಿರ, ಕಮಾನ ಗೌಡರ ಹೌಸ್ ಪ್ರದೇಶ,.
ನೀರು ಸರಬರಾಜು: ನೀರು ಸರಬರಾಜು ಸ್ಥಾವರ, ಕೆ.ಎಲ್.ಇ ಫೀಡರ್: ಕೆ.ಎಲ್.ಇ ಹೆಚ್.ಟಿ ಸ್ಥಾವರ, ಯು.ಕೆ 27 ಹೊಟೇಲ್

ಪೋರ್ಟ್ ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ ನಿಲುಗಡೆಯಾಗುವ ಪ್ರದೇಶಗಳು:

ಆಝಾದ ನಗರ : ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ,

ಪೋರ್ಟರೋಡ: ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫುಲ್ ಬಾಗ್ ಗಲ್ಲಿ, ತಹಶೀಲ್ದಾರ ಗಲ್ಲಿ, ಬಾಂದೂರ ಗಲ್ಲಿ, ಪಾಟೀಲ ಗಲ್ಲಿ,.
ಬಸವನ ಕುಡಚಿ: ಬಸವನ ಕುಡಚಿ ದೇವರಾಜ ಪ್ರದೇಶ,.
ಶೆಟ್ಟಿಗಲ್ಲಿ: ಐ.ಬಿ., ಬಸ್ ನಿಲ್ದಾಣ, ಶೆಟ್ಟಿಗಲ್ಲಿ, ಚವಾಟ್ ಗಲ್ಲಿ, ನಾನಾ ಪಾಟೀಲ್ ಚೌಕ್, ದರಬಾರಗಲ್ಲಿ, ಜಾಲಗಾರ ಗಲ್ಲಿ, ಕಸಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯ ಕಛೇರಿ, ಆರ್.ಟಿ.ಒ.ಕಚೇರಿ, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ್, ಖಡೇ ಬಜಾರ ಪ್ರದೇಶ, ಶೀತಲ್ ಹೊಟೇಲ ವರೆಗೆ.

ಖಡೇಬಜಾರ: ಕಾಕತಿವೇಸ್, ಶನಿವಾರ ಕೂಟ್, ಖಡೇ ಬಜಾರ, ಸಮಾದೇವಿ ಗಲ್ಲಿ, ಗೋಂದಳಿ ಗಲ್ಲಿ, ನಾರ್ವೇಕರ ಗಲ್ಲಿ, ಕಚೇರಿ ಗಲ್ಲಿ,.

ಧಾರವಾಡ ರಸ್ತೆ: ಉಜ್ವಲ ನಗರ, ಗಾಂದಿ ನಗರ, ಅಮನ್ ನಗರ, ಎಸ್.ಸಿ ಮೊಟೊರಸ ಪದೇಶ, ಮಾರುತಿ ನಗರ,.

ಮಾಳಿ ಗಲ್ಲಿ: ದರಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಪಾಂಗೂಳ ಗಲ್ಲಿ, ಭೋವಿ ಗಲ್ಲಿ,.
ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.