ಬೆಳಗಾವಿ: ಚಿಕ್ಕೋಡಿ ಲೋಕಸಭಾ ಮತ ಎಣಿಕೆ
ಆರಂಭಗೊಂಡಿದ್ದು, ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ತೀವ್ರ ಕೆರಳಿಸಿದ ಚಿಕ್ಕೋಡಿ ಲೋಕಸಭಾ ಕದನಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಿಯಂಕಾ ಜಾರಕಿಹೊಳಿ ಅವರು 1300 ಮತಗಳಿಂದ ಮುನ್ನಡೆ ಸಾಗಿದ್ದಾರೆ.