Join The Telegram | Join The WhatsApp |
ಬೆಳಗಾವಿ-
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ 30 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ & ಪೊಲೀಸ್ ಆಯುಕ್ತರವರ ಕಛೇರಿ ಬೆಳಗಾವಿ ಅವರು ಈ ಅಧಿವೇಶನದಲ್ಲಿ ಸುವರ್ಣ ವಿಧಾನ ಸೌಧದ ಸುತ್ತಲೂ ಸುತ್ತಮುತ್ತ ಸಿ.ಆರ್.ಪಿಸಿ 1973 ಕಲಂ 144 ಪ್ರಕಾರ ನಿಷೇದಾಜ್ಞೆಯನ್ನು ವಿಧಿಸಲಾಗಿದೆ.
Join The Telegram | Join The WhatsApp |