Join The Telegram | Join The WhatsApp |
ಬೆಳಗಾವಿ :
ಕ್ವಾರಿ ಮತ್ತು ಕ್ರಷರ್ ಉದ್ಯಮದ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸ್ಟೇಟ್ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ ರವರು ದಿನಾಂಕ, 22.12.2022 ರಿಂದ ಅನಿರ್ದಿಷ್ಟ ಅವಧಿಯವರೆಗೆ ರಾಜ್ಯದಲ್ಲಿರುವ ಎಲ್ಲಾ ಕ್ವಾರಿ ಮತ್ತು ಕ್ರಷರ್ ಗಳಲ್ಲಿ ಯಾವುದೇ ಪ್ರೊಡಕ್ಷನ್ ಮತ್ತು ಸೇಲ್ಸ್ ಮಾಡದಂತೆ ಬಂದ್ ಮಾಡಲು ಕರೆ ನೀಡಿರುತ್ತಾರೆ.ಎಲ್ಲಾ ಕ್ವಾರಿ ಮತ್ತು ಕ್ರಷರ್ ಗಳನ್ನು ಬಂದ್ ಮಾಡಲು ಸಂಘದಿಂದ ತೀರ್ಮಾನಿಸಲಾಗಿರುತ್ತದೆ.
ಸಾರ್ವಜನಿಕರು, ಪಿಡಬ್ಲುಡಿ ಗುತ್ತಿಗೆದಾರರು, ಲಾರಿ ಚಾಲಕರು ಮತ್ತು ಮಾಲೀಕರು ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಕೊಡಗು ಜಿಲ್ಲಾ ಕ್ವಾರಿ ಅಂಡ್ ಕ್ರಷರ್ ಓನರ್ಸ್ ಅಸೋಸಿಯೇಷನ್ ನವರು ಕೋರಿದ್ದಾರೆ.
Join The Telegram | Join The WhatsApp |