
ಬೆಳಗಾವಿ: ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿಯ ಪ್ರತಿಭಾವಂತ ವಿದ್ಯಾರ್ಥಿ ದರ್ಶನ್ ಪ್ರತಾಪ ಶೆಟ್ಟಿ ಅಪೂರ್ವ ಸಾಧನೆ ಮೆರೆದಿದ್ದಾನೆ. ಒಟ್ಟು 589 ಅಂಕ ಪಡೆದುಕೊಂಡಿದ್ದಾನೆ.
ಬೆಳಗಾವಿಯ Little Scholars Academy ಯಲ್ಲಿ ಓದುತ್ತಿರುವ ಈತ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಆರ್ಡಿಯ ಸುಮನಾ ಶೆಟ್ಟಿ ಮತ್ತು ಕೊಂಜಾಡಿಯ ಪ್ರತಾಪ ಶೆಟ್ಟಿ ಅವರ ಸುಪುತ್ರ.