ಆರ್ಡಿ: ಆರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮುಖ್ಯ ಶಿಕ್ಷಕಿ ಯಶೋದಾ ಹಾಗೂ ಸಹ ಶಿಕ್ಷಕ ವೃಂದವರನ್ನು ಹೂಗುಚ್ಚ ನೀಡಿ ಶನಿವಾರ ಗೌರವಿಸಿದರು.