ಆರ್ಡಿ : ಆರ್ಡಿಯ ಹಿರಿಯ ವರ್ತಕ ದೇವರಾಯ ಶೆಣೈ ಆರ್ಡಿ (95 ವರ್ಷ) ವಯೋ ಸಹಜ ಕಾರಣದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಧಾರ್ಮಿಕತೆ, ಕೃಷಿಯಲ್ಲಿ ಅಸಕ್ತಿ, ಗೋವುಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಇಬ್ಬರು ಪುತ್ರರು,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.